ಕರ್ನಾಟಕ

karnataka

ETV Bharat / videos

ಲಾಕ್​ ಡೌನ್​ ನಡುವೆ ಓಡಾಟ; ತುಮಕೂರಲ್ಲಿ ಆಟೋ ಚಾಲಕರನ್ನು ತರಾಟೆಗೆ ತೆಗೆದುಕೊಂಡ ಪೊಲೀಸರು - Tumkur lock down news

By

Published : Mar 24, 2020, 6:14 PM IST

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ವಾಹನ ಹಾಗೂ ಜನ ಸಂಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ಈ ನಡುವೆ ಇದಕ್ಕೆ ಕ್ಯಾರೇ ಎನ್ನದೆ ಆಟೋ ಚಲಾಯಿಸುತ್ತಿದ್ದ ಚಾಲಕರನ್ನು ಪೊಲೀಸರು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆಟೋಗಳನ್ನು ಕಸಿದುಕೊಂಡು ಠಾಣೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ABOUT THE AUTHOR

...view details