ಲಾಕ್‌ಡೌನ್‌ಗೆ ತಲೆ ಕೆಡಿಸಿಕೊಳ್ಳದ ಜನ: ಬಿಸಿ ಮುಟ್ಟಿಸಿದ ಪೊಲೀಸ್ - police strickly taken action in surapur
ಲಾಕ್‌ಡೌನ್‌ಗೆ ತಲೆ ಕೆಡಿಸಿಕೊಳ್ಳದೇ ನಗರದಲ್ಲಿ ತೆರೆಯಲಾಗಿದ್ದ ತರಕಾರಿ ಮಾರುಕಟ್ಟೆಯನ್ನು ಡಿವೈಎಸ್ಪಿ ವೆಂಕಟೇಶ ಹುಗುಬಂಡಿ ನೇತೃತ್ವದಲ್ಲಿ ಬಂದ್ ಮಾಡಿಸಲಾಯಿತು. ತರಕಾರಿ ಖರೀದಿಗೆ ನೆರೆದಿಂದ ಜನರಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಯಿತು.