ಚಿತ್ರದುರ್ಗ: ಕೊರೊನಾ ಉಲ್ಬಣ ಬೆನ್ನಲೆ ಫೀಲ್ಡ್ಗಿಳಿದ ಖಾಕಿ ಪಡೆ - ಕೊರೊನಾ ಉಲ್ಬಣ ಬೆನ್ನಲೆ ಫೀಲ್ಡ್ಗಿಳಿದ ಖಾಕಿ ಪಡೆ
ಚಿತ್ರದುರ್ಗ: ಕೊರೊನಾ ಉಲ್ಬಣ ಹಿನ್ನೆಲೆ ಇಂದಿನಿಂದ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿರುವ ಬೆನ್ನಲ್ಲೆ ಚಿತ್ರದುರ್ಗದಲ್ಲಿ ನಗರಸಭೆ ಮತ್ತು ಖಾಕಿ ಪಡೆ ಅಲರ್ಟ್ ಆಗಿದೆ. ಚಿತ್ರದುರ್ಗ ನಗರದ ಮುಖ್ಯ ರಸ್ತೆ, ಮಾರುಕಟ್ಟೆ, ಜನಸಂದಣಿ ಇರುವ ಪ್ರದೇಶದಲ್ಲಿ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕದೇ ಓಡಾಡುವ ಮಂದಿಗೆ ಮಾಸ್ಕ್ ಧರಿಸುವಂತೆ ಕಿವಿಮಾತು ಹೇಳುತ್ತಿರುವುದು ಸಾಮಾನ್ಯವಾಗಿತ್ತು.