ಕರ್ನಾಟಕ

karnataka

ETV Bharat / videos

ರಾಯಚೂರು: ಪೊಲೀಸ್​ ಹುತಾತ್ಮರ ದಿನಾಚರಣೆ ಹಿನ್ನೆಲೆ ಐಕ್ಯತಾ ಓಟ - Raichur SP Nikkam Prakash Amrit

By

Published : Oct 29, 2020, 1:17 PM IST

ರಾಯಚೂರು: ಪೊಲೀಸ್​ ಹುತಾತ್ಮರ ದಿನಾಚರಣೆ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸರು ಐಕ್ಯತಾ ಓಟ ನಡೆಸಿದ್ರು. ನಗರದ ಗಂಜ್ ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾ ಕ್ರೀಡಾಂಗಣದ ಬಳಿ ಐಕ್ಯತಾ ಓಟ ಅಂತ್ಯಗೊಳಿಸಲಾಯಿತು. ದೇಶ ಸೇವೆಗೆ ತಮ್ಮ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಐಕ್ಯತೆ ಓಟದ ಮೂಲಕ ಸ್ಮರಿಸಿ ಗೌರವ ಸಲ್ಲಿಸಲಾಗುತ್ತಿದೆ ಎಂದು ಎಸ್​ಪಿ ಪ್ರಕಾಶ್ ನಿಕ್ಕಂ ತಿಳಿಸಿದರು.

ABOUT THE AUTHOR

...view details