ಕರ್ನಾಟಕ

karnataka

ETV Bharat / videos

ಲಿಂಗಸುಗೂರಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು - coronavirus news

By

Published : Mar 24, 2020, 11:32 PM IST

ರಾಯಚೂರು: ನಿಷೇಧಾಜ್ಞೆ ನಡುವೆ ಲಿಂಗಸುಗೂರು ಪಟ್ಟಣದಲ್ಲಿ ಸುಖಾ ಸುಮ್ಮನೆ ಸುತ್ತಾಡ್ತಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಪಟ್ಟಣದ ಬಸ್ ನಿಲ್ದಾಣ, ಬಸವಸಾಗರ ವೃತ್ತಗಳಲ್ಲಿ ಯುವಕರು ಅನಗತ್ಯವಾಗಿ ಬೈಕ್ ಮೇಲೆ ತಿರುಗಾಡುತ್ತಿರುವುದನ್ನು ಕಂಡ ಪೊಲೀಸ್​ರು ಲಾಠಿಯಿಂದ ಪಾಠ ಹೇಳಿದ್ದಾರೆ.

ABOUT THE AUTHOR

...view details