ಕರ್ನಾಟಕ

karnataka

ETV Bharat / videos

ಬೆಂಗಳೂರಿನಲ್ಲಿ ನೈಟ್ ಕರ್ಪ್ಯೂಗೆ ಖಾಕಿ ಫುಲ್ ಅಲರ್ಟ್ - Commissioner Murugan latest news

By

Published : Dec 24, 2020, 3:39 PM IST

ಬೆಂಗಳೂರು: ಕೊರೊನಾ ವೈರಸ್​ನಿಂದಾಗಿ ಹೊಸ ವರ್ಷಾಚರಣೆ ಹಾಗೂ ಕ್ರಿಸ್​ಮಸ್​ ಸೆಲೆಬ್ರೇಷನ್​ಗೆ ಈ ಬಾರಿ‌ ಬ್ರೇಕ್ ಬಿದ್ದಿದೆ. ಹೀಗಾಗಿ ಸಿಟಿಯಲ್ಲಿ ಸಂಪೂರ್ಣವಾಗಿ ಖಾಕಿ ಅಲರ್ಟ್ ಹಾಕಲಾಗಿದೆ. ಸದ್ಯ ಇಂದಿನಿಂದ ನೈಟ್ ಕರ್ಪ್ಯೂ ಇದ್ದು, ಪೊಲೀಸ್​ ಅಧಿಕಾರಿಗಳು ಯಾವ ರೀತಿ ಅಲರ್ಟ್ ಆಗಿದ್ದಾರೆಂದು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಮುರುಗನ್ ಈಟಿವಿ ಭಾರತ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ABOUT THE AUTHOR

...view details