ಕರ್ನಾಟಕ

karnataka

ETV Bharat / videos

ಪರಿಸರ ಪ್ರೇಮಿಯಾದ ಗದಗ ಎಸ್ಪಿ​​​​​... ಒತ್ತಡದ ಮಧ್ಯೆ ಸಸ್ಯಗಳನ್ನ ಬೆಳೆಸುವ ಹವ್ಯಾಸ! - ಗದಗ ಪೊಲೀಸರು

By

Published : Dec 27, 2019, 10:51 PM IST

ಪೊಲೀಸರಂದ್ರೆ ಒಂದಿಲ್ಲ ಒಂದು ಟೆನ್ಷನ್‌ ಇದ್ದೇ ಇರುತ್ತೆ. ಎಷ್ಟೋ ಸಾರಿ ಅವರ ವೈಯಕ್ತಿಕ ಬದುಕಿಗೆ ಟೈಮ್ ಕೊಡೋದಕ್ಕಾಗಲ್ಲ. ಆದರೆ, ಇಲ್ಲೊಬ್ಬ ಪೊಲೀಸ್‌ ಅಧಿಕಾರಿ ಮಾತ್ರ ಪರಿಸರ, ಆಯುರ್ವೇದದ ಸಸ್ಯ ಅಂತಾ ಸಮಯ ಮೀಸಲಿಟ್ಟು ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.

ABOUT THE AUTHOR

...view details