ಕರ್ನಾಟಕ

karnataka

ETV Bharat / videos

ಮಹಿಳೆಯರು, ಯುವತಿಯರಿಗೆ ಸುರಕ್ಷಾ ಆ್ಯಪ್... ಏನಿದರ ವಿಶೇಷ? - ಸುರಕ್ಷಾ ಆ್ಯಪ್ ಬಿಡುಗಡೆ

By

Published : Dec 2, 2019, 1:42 PM IST

ಬೆಂಗಳೂರು: ಹೈದರಾಬಾದ್​ನಲ್ಲಿ ಯುವತಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸಿಲಿಕಾನ್ ಸಿಟಿ ಪೊಲೀಸ್​ ಇಲಾಖೆ ಮಹಿಳೆಯರ ಹಿತದೃಷ್ಟಿಯಿಂದ ಕೆಲವೊಂದು ಕ್ರಮ ಕೈಗೊಂಡಿದ್ದು, ಸುರಕ್ಷಾ ಆ್ಯಪ್ ಬಿಡುಗಡೆ ಮಾಡಿದೆ. ಇನ್ನು ಈ ಆ್ಯಪ್ ಬಳಕೆ ಮಾಡುವ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ ಅವರು ಈಟಿವಿ ಭಾರತ್​ನೊಂದಿಗೆ ಈ ಆ್ಯಪ್​ ಹೇಗೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ಮಹಿಳೆಯರು, ಯುವತಿಯರು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದರ ಕುರಿತಾದ ಮಾಹಿತಿಯನ್ನು ಹಂಚಿಕೊಂಡರು.

ABOUT THE AUTHOR

...view details