ಕರ್ನಾಟಕ

karnataka

ETV Bharat / videos

ನೆಲಮಂಗಲದಲ್ಲಿ ಡಿಎಲ್​ ಮಾಡಿಸಿಕೊಳ್ಳಲು ಬಂದ ಜನಸಂಖ್ಯೆ ನೋಡಿ ಶಾಕ್​ ಆದ್ರು ಪೊಲೀಸರು - Police are shocked

By

Published : Sep 16, 2019, 8:42 PM IST

Updated : Sep 16, 2019, 11:37 PM IST

ಮೋಟರ್ ವಾಹನ ಕಾಯ್ದೆ ತಿದ್ದುಪಡಿಯಿಂದ ದುಬಾರಿ ದಂಡಕ್ಕೆ ಜನ ತುತ್ತಾಗುತ್ತಿದ್ದಾರೆ. ಹೀಗಾಗಿ ನೆಲಮಂಗಲ ಪೊಲೀಸರು ಡಿಎಲ್ ಅಭಿಯಾನ ಶುರು ಮಾಡಿದ್ದು, ಎರಡನೇ ದಿನವೂ ಡಿಎಲ್​ ಮಾಡಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದಾಖಲಾತಿ ಸಂಗ್ರಹ ಮಾಡುವ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದು, ವಾಹನ ಚಲನಾ ಪರವಾನಿಗೆ ಇಲ್ಲದವರು ದಾಖಲೆಗಳನ್ನು ಕೊಟ್ಟು ಡಿಎಲ್​ ಮಾಡಿಸಿಕೊಳ್ಳುತ್ತಿದ್ದಾರೆ. ಡಿಎಲ್​ಗಾಗಿ ಬಂದಿರುವ ಜನ ಸಂಖ್ಯೆಯನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.
Last Updated : Sep 16, 2019, 11:37 PM IST

ABOUT THE AUTHOR

...view details