ಪ್ಲಾಸ್ಟಿಕ್ ಮುಕ್ತ ದೀಪಾವಳಿ ಆಚರಣೆಗೆ ಯುವತಿಯರ ಪಣ - goodudeepa
ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಎಲ್ಲರೂ ಮನೆಗಳಲ್ಲಿ ದೀಪ ಬೆಳಗಿಸಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ, ಈವರೆಗೆ ಪ್ಲಾಸ್ಟಿಕ್ನಿಂದ ತಯಾರಾಗುತ್ತಿದ್ದ ಗೂಡು ದೀಪಗಳಿಗೆ ಗುಡ್ಬೈ ಹೇಳಿ ಪರಿಸರ ಸ್ನೇಹಿ ಬಿದಿರಿನಿಂದ ತಯಾರಿಸಲಾಗುತ್ತಿದೆ. ಆಕಾಶಬುಟ್ಟಿ ತಯಾರಿಕೆ ಕುರಿತು ಬೆಳಕು ಚೆಲ್ಲುವ ವರದಿ ಹೀಗಿದೆ...