ಬಟ್ಟೆ ಚೀಲ ವಿತರಿಸಿ ಪರಿಸರ ಕಾಳಜಿ ಮೆರೆದ ಡಾಕ್ಟರ್... ರಾಣೆಬೆನ್ನೂರಲ್ಲೊಬ್ಬ ಡಿಫರೆಂಟ್ ವೈದ್ಯ! - ಹಾವೇರಿ ಪರಿಸರ ಜಾಗೃತಿ ಕಾರ್ಯಕ್ರಮ
ಇವ್ರು ವೃತ್ತಿಯಲ್ಲಿ ವೈದ್ಯರು, ಪ್ರತಿನಿತ್ಯ ಆಸ್ಪತ್ರೆಗೆ ಬರೋ ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ಕೊಡೋ ಡಾಕ್ಟರ್. ಇದರ ಜೊತೆಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಮಹದಾಸೆಯಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪರಿಸರವಾದಿಯೂ ಹೌದು. ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡಲು ಇವರು ಕೈಗೊಂಡಿರುವ ಕಾರ್ಯಕ್ರಮವಾದ್ರೂ ಏನು ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ ನೋಡಿ...