ವೀರಶೈವ ಸಮಾಜ ಹಾಗೂ ಗ್ರೀನ್ ರಾಯಚೂರು ಸಂಸ್ಥೆಯ ಮುಖಂಡರಿಂದ ಸಸಿ ನೆಡುವ ಕಾರ್ಯಕ್ರಮ - ಸಸಿ ನೆಡುವ ಕಾರ್ಯಕ್ರಮ
ರಾಯಚೂರಿನಲ್ಲಿ ಗ್ರೀನ್ ರಾಯಚೂರು, ಶಿಲ್ಪಾ ಫೌಂಡೇಶನ್ ಹಾಗೂ ವೀರಶೈವ ಸಮಾಜದ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಹೊರವಲಯದ ಯಕ್ಲಾಸಪುರದ ವೀರಶೈವ ರುದ್ರಭೂಮಿಯಲ್ಲಿ 155ನೇ ಶ್ರಮದಾನ ಹಾಗೂ ಹಸಿರು ಭಾನುವಾರ ಸಸಿ ನೆಡುವ ಕಾರ್ಯಕ್ರಮ ನಡೆಯಿತು.