ಧ್ವಜದಿಂದ ಹುಟ್ಟತ್ತೆ ಗಿಡ: ತಿರಂಗದ ಮೂಲಕ ನಾರಿಯರ ಪರಿಸರ ಜಾಗೃತಿ! - plant bron from the flag
ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲರ ಕೈಯಲ್ಲಿ ಹಾರಾಡುವ ಧ್ವಜಗಳು ಬಿಸಾಡಿ ಅಪಮಾನಕ್ಕೊಳಗಾಗುವುದೆ ಹೆಚ್ಚು. ಆದರೆ, ಅದೇ ಧ್ವಜವನ್ನು ಹೂಕುಂಡಕ್ಕೆ ಹಾಕಿದ್ರೆ ಗಿಡ ಹುಟ್ಟುವ ಬಾವುಟವನ್ನು ಪರಿಚಯಿಸುತ್ತಿರುವ ವಿಶೇಷ ಸ್ಟೋರಿ ಇಲ್ಲಿದೆ ನೋಡಿ.