ಕರ್ನಾಟಕ

karnataka

ETV Bharat / videos

ಅನ್ನ ದೇವರ ಮುಂದೆ ಬೇರೆ ದೇವರುಂಟೆ.. ಸ್ವಾವಲಂಬಿ ದಿವ್ಯಾಂಗರಿಂದ ಸಾಮಾಜಿಕ ಕಾರ್ಯ! - ಸಿರಿಗನ್ನಡಂ ವಿಕಲಚೇತನರ ಸೇವಾ ಚಾರಿಟೇಬಲ್ ಟ್ರಸ್ಟ್

By

Published : Feb 4, 2020, 11:44 PM IST

ವಿಶೇಷ ಚೇತನರು ಸ್ವಾವಲಂಬಿ ಬದುಕು ನಡೆಸೋದು ತುಂಬಾ ಕಠಿಣ. ಆದರೆ, ಇಲ್ಲೊಂದಿಷ್ಟು ದಿವ್ಯಾಂಗರು ತಮ್ಮ ದೈಹಿಕ ನ್ಯೂನ್ಯತೆಯ ನಡುವೆಯೂ ಸ್ವಾವಲಂಬಿ ಜೀವನದ ಜತೆಗೆ ಸಾಮಾಜಿಕ ಕಾರ್ಯ ಮಾಡ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ABOUT THE AUTHOR

...view details