ಕರ್ನಾಟಕ

karnataka

ETV Bharat / videos

ಯಾದಗಿರಿ ಜಿಲ್ಲಾ ಪೊಲೀಸ್​ ಇಲಾಖೆಯಿಂದ ಫೋನ್​ ಇನ್​ ಕಾರ್ಯಕ್ರಮ, ಸಾರ್ವಜನಿಕರ ಸಮಸ್ಯೆ ಆಲಿಸಿದ ಎಸ್ಪಿ - Yadagiri Police Department Phone in program

🎬 Watch Now: Feature Video

By

Published : Nov 5, 2019, 5:56 PM IST

ಯಾದಗಿರಿ: ಜಿಲ್ಲಾ ಪೋಲಿಸ್ ಇಲಾಖೆಯಿಂದ ಫೋನ್ ಇನ್ ಮೂಲಕ ಜನಸ್ಪಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಗರದ ಎಸ್ ಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಲಿಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ ಸೋನಾವಾಣೆ ಜನರ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಆಲಿಸಿದರು, ಮತ್ತು ಕೆಲವೊಂದು ಸಮಸ್ಯೆಗಳಿಗೆ ಫೋನ್ ಮುಖಾಂತರವೇ ಪರಿಹಾರ ಸೂಚಿಸಿದರು.

For All Latest Updates

TAGGED:

ABOUT THE AUTHOR

...view details