ಕರ್ನಾಟಕ

karnataka

ETV Bharat / videos

ಮಲಬಾರ್​ ನೌಕಾ ಸಮರಾಭ್ಯಾಸದಲ್ಲಿ ನಾಲ್ಕು ದೇಶಗಳು ಭಾಗಿ.. ಚೀನಾಗೆ ಆಘಾತ!? - ಭಾರತ, ಅಮೆರಿಕ, ಜಪಾನ್ ಹಾಗು ಆಸ್ಟ್ರೇಲಿಯ ಪಡೆಗಳು ಸಮರಾಭ್ಯಾಸದಲ್ಲಿ ಭಾಗಿ

By

Published : Nov 6, 2020, 12:12 PM IST

2020 ರ ಸಾಲಿನ 24 ನೇ ಆವೃತ್ತಿಯ ಮಲಬಾರ್​ ನೌಕಾ ಸಮರಾಭ್ಯಾಸವು ಬಂಗಾಳಕೊಲ್ಲಿಯಲ್ಲಿ ನಡೆಯುತ್ತಿದೆ. ನವೆಂಬರ್ 3 ರಂದು ಪ್ರಾರಂಭವಾದ ನೌಕಾ ಸಮರಾಭ್ಯಾಸದಲ್ಲಿ ಭಾರತ, ಅಮೆರಿಕ, ಜಪಾನ್ ಹಾಗು ಆಸ್ಟ್ರೇಲಿಯಾದ ನೌಕಾ ಪಡೆಗಳು ಭಾಗವಹಿಸಿವೆ. ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ತನ್ನ ಸೈನಿಕರನ್ನು ನಿಯೋಜಿಸಿ ತಂಟೆ ತೆಗೆಯುತ್ತಿರುವ ಬೆನ್ನಲ್ಲೇ ಮಲಬಾರ್​ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗವಹಿಸಿರುವುದು ಚೀನಾಗೆ ಆಘಾತವನ್ನುಂಟು ಮಾಡಿದೆ ಎನ್ನಲಾಗುತ್ತಿದೆ.

ABOUT THE AUTHOR

...view details