ಕರ್ನಾಟಕ

karnataka

ETV Bharat / videos

ಮೈಸೂರಲ್ಲೂ ಶತಕ ಬಾರಿಸಿದ ಪೆಟ್ರೋಲ್ ದರ - today Petrol price

By

Published : Jun 22, 2021, 4:24 PM IST

ದಿನೇ ದಿನೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ, ಮೈಸೂರಿನಲ್ಲಿ ಪೆಟ್ರೋಲ್ ದರ ಶತಕದಾಟಿದ್ದು, ಸರ್ಕಾರದ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪೆಟ್ರೋಲ್ ಲೀಟರ್​ಗೆ 100.40 ರೂಪಾಯಿ ಆಗಿದ್ದರೆ, ಇತ್ತ ಡೀಸೆಲ್ ಪ್ರತಿ ಲೀಟರ್​​ಗೆ 93.21 ರೂಪಾಯಿಗೆ ಬಂದು ತಲುಪಿದೆ. ಹೀಗಾಗಿ ಬಡ ಮತ್ತು ಮಧ್ಯಮ ವರ್ಗದ ಜನತೆ ಹಿಡಿಶಾಪ ಹಾಕುವಂತಾಗಿದೆ.

ABOUT THE AUTHOR

...view details