ಕರ್ನಾಟಕ

karnataka

ETV Bharat / videos

ಬೇಬಿ ಟ್ಯಾಂಕರ್ ಕರ್ಮಕಾಂಡ: ಪೆಟ್ರೋಲ್​ ಮಾಫಿಯಾ ಬಯಲು ಮಾಡಿದ ಖಾಕಿ ಪಡೆ..! - ಆಯಿಲ್ ಮಾಫಿಯಾ

🎬 Watch Now: Feature Video

By

Published : Jul 18, 2021, 1:04 PM IST

Updated : Jul 18, 2021, 1:16 PM IST

ಈ ಜಿಲ್ಲೆಯಲ್ಲಿ ಪೆಟ್ರೋಲ್​ ದಂಧೆ ಇಂದು ನಿನ್ನೆಯದಲ್ಲ. ದಶಕಗಳಿಂದಲೂ ಇಲ್ಲಿ ಪೆಟ್ರೋಲ್ ಮಾಫಿಯಾ ನಡೆಯುತ್ತಿದೆ ಎಂಬ ಆರೋಪಗಳಿವೆ. ಆದರೂ, ಈ ದಂಧೆ ಹೇಗೆ ನಡೆಯುತ್ತೆ ಅನ್ನೋದು ಮಾತ್ರ ನಿಗೂಢ. ದಂಧೆಯ ಕರಾಳ ಮುಖ ಬಯಲಾಗುತ್ತಿದ್ದಂತೆ ಬಂಕ್ ಮಾಲೀಕರು ಬೆಚ್ಚಿಬಿದ್ದಿದ್ದಾರೆ. ಹಾಗಿದ್ರೆ, ಈ ಮಾಫಿಯಾಗೆ ಒಬ್ಬ ಕಿಂಗ್​ಪಿನ್ ಇರ್ಲೇಬೇಕಲ್ವಾ? ಯಾರವನು? ಈ ದಂಧೆ ಹೇಗೆ ನಡೀತಿತ್ತು ಅನ್ನೋದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Last Updated : Jul 18, 2021, 1:16 PM IST

ABOUT THE AUTHOR

...view details