ಶ್ವಾನಕ್ಕೂ ಅಂಟಿದ ಅನೈತಿಕ ಸಂಬಂಧದ ಕಳಂಕ! ಮಾಲೀಕ ಮಾಡಿದ್ದೇನು?
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯನ್ನೋ ಅಥವಾ ಮನೆ ಮಕ್ಕಳನ್ನೋ ಹೊರ ಹಾಕಿದ ಬೇಕಾದಷ್ಟು ಘಟನೆಗಳನ್ನು ನಾವು ಕೇಳಿದ್ದೀವಿ. ಆದರೆ ಇಲ್ಲೊಬ್ಬ ಅಸಾಮಿ ತನ್ನ ಸಾಕು ನಾಯಿ ಬೇರೆ ನಾಯಿಗಳೊಂದಿಗೆ ಅನೈತಿಕ ಸಂಬಂಧ ಹೊಂದಿದೆ ಎಂದು ಮನೆಯಿಂದ ಹೊರದಬ್ಬಿದ್ದಾನೆ. ಹೀಗೆ ಪಿಳಿ ಪಿಳಿ ಕಣ್ಣು ಬಿಟ್ಕೊಂಡು ಆಟವಾಡ್ತಿರೋ ಈ ಮುದ್ದು ನಾಯಿ ಮನೆ ಮಾಲೀಕನ ಕೆಂಗಣ್ಣಿಗೆ ಗುರಿಯಾಗಿದ್ದು ಬೀದಿಗೆ ಬಿದ್ದಿದೆ.