ಹಾಸನದ ಜನರಿಗೆ ಆನೆಯಾಯ್ತು, ಈಗ ಚಿರತೆ ಕಾಟ: ಮಾನವ-ವನ್ಯಮೃಗ ಸಂಘರ್ಷ ಮುಗಿಯೋದ್ಯಾವಾಗ? - Pet death to leopard attack in hassan
ಮಾನವ ಹಾಗೂ ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದೊಂದು ತಿಂಗಳಿನಿಂದ ಹಾಸನದಲ್ಲಿ ಚಿರತೆಗಳ ಹಾವಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿವೆ. ಹೀಗಾಗಿ ಅರಣ್ಯಾಧಿಕಾರಿಗಳ ವಿರುದ್ಧ ಇಲ್ಲಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.