ಕರ್ನಾಟಕ

karnataka

ETV Bharat / videos

ಕಲಬುರಗಿಯಲ್ಲಿ ಕೊರೊನಾ ಶಂಕಿತ ವ್ಯಕ್ತಿಯ ಸಾವು; ಜನರಲ್ಲಿ ಆತಂಕ - ಕಲಬುರಗಿ ಕೊರೊನಾ ಶಂಕಿತ ವ್ಯಕ್ತಿ ಸಾವು

By

Published : Mar 11, 2020, 11:53 PM IST

ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಭಾರತಕ್ಕೂ ವ್ಯಾಪಿಸಿ ತಲ್ಲಣ ಮೂಡಿಸಿದೆ. ಮಹಾಮಾರಿ ಕೋವಿಡ್‌-19 ರಾಜ್ಯಕ್ಕೆ ಕಾಲಿಟ್ಟ ಬೆನ್ನಲ್ಲೇ ಕಲಬುರಗಿಯಲ್ಲಿ ಕೊರೊನಾ ಶಂಕಿತ ವ್ಯಕ್ತಿ ಸಾವನ್ನಪ್ಪಿರೋದು ಆತಂಕಕ್ಕೀಡು ಮಾಡಿದೆ.

ABOUT THE AUTHOR

...view details