ಕರ್ನಾಟಕ

karnataka

ETV Bharat / videos

ತಿಹಾರ್ ಜೈಲಿಗೆ ಹೆಚ್‌ಡಿಡಿ ಭೇಟಿ, ಡಿಕೆಶಿ ಮಾತನಾಡಿಸಲು ಜೈಲಾಧಿಕಾರಿಗಳಿಂದ ಅನುಮತಿ ನಿರಾಕರಣೆ - devegowda meet dks news

By

Published : Sep 25, 2019, 1:48 PM IST

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಮತ್ತು ಬೇನಾಮಿ ಆಸ್ತಿ ಪ್ರಕರಣದಲ್ಲಿ ಬಂಧಿತನಾಗಿರುವ ಕಾಂಗ್ರೆಸ್‌ ಮುಖಂಡ ಹಾಗು ಕರ್ನಾಟಕದ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ದೆಹಲಿಯ ತಿಹಾರ್ ಜೈಲಿಗೆ ಬಂದ ದೇವೇಗೌಡರಿಗೆ ಜೈಲಾಧಿಕಾರಿಗಳು ಅನುಮತಿ ನೀಡಲಿಲ್ಲ. ಬಂಧಿಖಾನೆ ನಿಯಮದಂತೆ ಡಿಕೆಶಿ ಭೇಟಿ ಮಾಡಲು ಎರಡು ದಿನ ಮೊದಲು ಅನುಮತಿ ಕೇಳಬೇಕಾಗುತ್ತದೆ. ಆದರೆ, ಗೌಡರು ಆರೋಪಿ ಡಿಕೆಶಿ ಭೇಟಿಗೆ ಮೊದಲೇ ಅನುಮತಿ ಕೇಳದ ಹಿನ್ನೆಲೆಯಲ್ಲಿ ಅವಕಾಶ ನಿರಾಕರಿಸಲಾಗಿದೆ.

ABOUT THE AUTHOR

...view details