ಕರ್ನಾಟಕ

karnataka

ETV Bharat / videos

ಮುದ್ದೇಬಿಹಾಳ: ಈ ಸೂರ್ಯಕಾಂತಿ ಗಿಡದಲ್ಲಿ ನಂಬಲಾರದಷ್ಟು ಹೂ..! - ಮುದ್ದೇಬಿಹಾಳದಲ್ಲಿ ಸೂರ್ಯಕಾಂತಿ ಗಿಡ ಕೃಷಿ

By

Published : Feb 9, 2022, 9:50 PM IST

ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಗ್ರಾಮದ ನಾಗರಾಜ್ ಹಣಮಂತ ಕನ್ನೊಳ್ಳಿ ಎಂಬುವರ ಕಬ್ಬಿನ ಹೊಲದಲ್ಲಿ ಒಂದೇ ಸೂರ್ಯಕಾಂತಿ ಗಿಡ ಬೆಳೆದಿದ್ದು, ಅದರಲ್ಲಿ ನಲವತ್ತು ತೆನೆ ಸಹಿತ ಹೂ ಬಿಟ್ಟಿದೆ. ಇದೀಗ ಈ ಗಿಡದ ಬೆಳವಣಿಗೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ABOUT THE AUTHOR

...view details