ಮಾಂಸದಂಗಡಿಯಲ್ಲಿ ಸಾಮಾಜಿಕ ಅಂತರ ಮರೆತ ಜನ - People who have forgotten the social gap in the meat shop
ಯುಗಾದಿ ಹೊಸ ತೊಡಕು ಹಾಗೂ ಸರ್ಕಾರದ ನಿರ್ಧಾರ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಸಾಮಾಜಿಕ ಅಂತರವಿಲ್ಲದೆ ಮಾಂಸ ಹಾಗೂ ದಿನಸಿ ಖರೀದಿಗೆ ಜನ ಮುಗಿಬಿದ್ದರು. ಮಾಂಸ ಮಾತ್ರವಲ್ಲದೆ, ನಗರದ ಹಲವೆಡೆ ದಿನಸಿ ಖರೀದಿಗೂ ಜನರು ಮುಗಿಬಿದ್ದ ಸನ್ನಿವೇಶ ಕಂಡು ಬಂತು.