ಕಂಕಣ ಸೂರ್ಯ ಗ್ರಹಣ ಹಿನ್ನೆಲೆ.. ನೀರಲ್ಲಿ ಒನಕೆ ಇಟ್ಟು ಗ್ರಹಣ ವೀಕ್ಷಿಸಿದ ಜನತೆ!: VIDEO - eclipse news
ಇಂದು ಕಂಕಣ ಸೂರ್ಯ ಗ್ರಹಣ ಹಿನ್ನೆಲೆ, ಹಳೆಯ ಕಾಲದ ಪದ್ಧತಿಯಂತೆ ಗ್ರಹಣ ಕಾಲದಲ್ಲಿ ಒನಕೆಯನ್ನು ನೀರಿನ ಪಾತ್ರೆಯಲ್ಲಿ ನಿಲ್ಲಿಸುವ ಪದ್ಧತಿಯನ್ನ, ಬೀದರ್,ಕೊಪ್ಪಳ, ಬಾಗಲಕೋಟೆ, ವಿಜಯಪುರ,ಯಾದಗಿರಿಯಲ್ಲಿ ಅನುಸರಿಸಲಾಯಿತು. ಒನಕೆ ಗ್ರಹಣ ಕಾಲದಲ್ಲಿ ನೇರವಾಗಿ ನಿಂತಿದ್ದು, ಗ್ರಹಣ ಮುಗಿದ ತಕ್ಷಣವೇ ಒನಕೆ ಕೆಳಗೆ ಬೀಳುತ್ತದೆ. ಒನಕೆ ನಿಲ್ಲುವ ದೃಶ್ಯ ನೋಡಲು ನೂರಾರು ಜನರು ಆಗಮಿಸಿದ್ದರು.