ಹುಬ್ಬಳ್ಳಿ ಸ್ಮಾರ್ಟ್ಸಿಟಿ ಯೋಜನೆಗೆ ಸೇರಿದ್ರೂ ಜನರ ಸಂಕಷ್ಟ ತಪ್ಪಿಲ್ಲ
ಅದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಇಬ್ಬರು ಸಚಿವರನ್ನು ಕೊಟ್ಟಿರುವ ನಗರ. ಅಷ್ಟೇ ಅಲ್ಲ, ರಾಜ್ಯದಲ್ಲಿ 2ನೇ ದೊಡ್ಡ ಮಹಾನಗರ ಅನ್ನುವ ಖ್ಯಾತಿಯೂ ಅದಕ್ಕಿದೆ. ಆದ್ರೆ ಆ ನಗರದಲ್ಲಿ ನೀವು ಒಂದೇ ಒಂದು ಸಾರಿ ಬಂದು ಹೋದ್ರೆ ಸಾಕು, ಆಸ್ಪತ್ರೆ ಅಥವಾ ಯಮನ ಪಾದ ಸೇರೋದು ಗ್ಯಾರಂಟಿ. ಇಷ್ಟಕ್ಕೂ ಇವ್ರ ಪ್ರಾಬ್ಲಂ ಏನು ಅನ್ನೋದನ್ನು ತೋರಿಸ್ತೀವಿ ನೋಡಿ.