ಏರುತ್ತಿರುವ ತೈಲ ಬೆಲೆ: ಹೀಗಂತಾರೇ ಶಿವಮೊಗ್ಗ ಜನ - ಶಿವಮೊಗ್ಗದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಜನಸಾಮಾನ್ಯರ ಆಕ್ರೋಶ
ಲಾಕ್ಡೌನ್ನಿಂದಾಗಿ ಜನ ದುಡಿಮೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದೆ. ಶಿವಮೊಗ್ಗ ನಗರದಲ್ಲಿ ಇಂದಿನ ಪೆಟ್ರೋಲ್ ಬೆಲೆ 103.5 ರೂ. ಇದ್ರೆ, ಡೀಸೆಲ್ ದರ 95.74 ಇದೆ. ಹೀಗಾಗಿ ಜನ ಹಿಡಿ ಶಾಪ ಹಾಕಿದ್ದಾರೆ.
TAGGED:
petrol and diesel price hike