ಕೋಟೆ ನಾಡಲ್ಲಿ ಪ್ರಾಣಿಗಳಿಗಿಲ್ಲ ಭದ್ರಕೋಟೆ, ಕಂಡಕಂಡಲ್ಲಿ ಅಟ್ಟಾಡಿಸಿ ಕೊಲ್ಲುತ್ತಿದ್ದಾರೆ ಜನ: ಏನ್ ಮಾಡ್ತಿದ್ದಾರೆ ಅಧಿಕಾರಿಗಳು? - jogi matti forest
ಕೋಟೆನಾಡಿನಲ್ಲಿ ಮನುಷ್ಯ ಹಾಗೂ ಪ್ರಾಣಿಗಳ ಸಂಘರ್ಷ ಮುಂದುವರಿದಿದೆ. ಅದೆಷ್ಟೋ ಪ್ರಾಣಿಗಳ ಮೇಲೆ ಮಾನವ ತನ್ನ ಕ್ರೌರ್ಯವನ್ನು ತೋರಿಸುತ್ತಿದ್ದಾನೆ. ಹಾಗೆಯೇ ರೈತರು ಬೆಳೆದ ಬೆಳೆಗಳ ಮೇಲೆ ಪ್ರಾಣಿಗಳು ದಾಂಗುಡಿ ಇಟ್ಟು ನಾಶ ಪಡಿಸಿವೆ. ಈ ಸಂಘರ್ಷವನ್ನು ಕಡಿಮೆಗೊಳಿಸಲು ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಮೌನ ವಹಿಸಿದ್ದೇಕೆ?