ಕರ್ನಾಟಕ

karnataka

ETV Bharat / videos

ಗೋವುಗಳಿಗಾಗಿ ಸ್ವತಃ ತಾವೇ ಗದ್ದೆಗಿಳಿದ ವಿಶ್ವಪ್ರಸನ್ನ ತೀರ್ಥರು!- ವಿಡಿಯೋ - vishvesha-prasanna-theertharu

By

Published : Feb 15, 2020, 1:54 PM IST

ಗೋ ಸಂತತಿ ರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಕೀರ್ತಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರದ್ದು. ನೀಲಾವರದ ಗೋಶಾಲೆಯ ಸಾವಿರಾರು ಗೋವುಗಳ ಪಾಲನೆಗಾಗಿ ನಿತ್ಯ ಮೇವು ಸಂಗ್ರಹ ಕಾರ್ಯದಲ್ಲಿ ಸ್ವತಃ ತಾವೇ ತೊಡಗಿದ್ದಾರೆ.

ABOUT THE AUTHOR

...view details