ಪೇಜಾವರ ಶ್ರೀ ಆರೋಗ್ಯ ಸ್ಥಿತಿ ಗಂಭೀರ.. ಭಕ್ತರಿಂದ ವಿಶೇಷ ಪೂಜೆ, ಹೋಮ-ಹವನ.. - Vishvesha Teertha Swami Hospitalised, Put on Ventilator Support
ರಾಯಚೂರು: ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳ ಆರೋಗ್ಯ ಸುಧಾರಿಸಲು ರಾಯಚೂರಿನ ಪ್ರಾಣದೇವರ ಸನ್ನಿದಾನದಲ್ಲಿ ವಿಶೇಷ ಹೋಮ ನಡೆಯಿತು. ಭಕ್ತರು ಮೃತ್ಯುಂಜಯ ಹಾಗೂ ಧನ್ವಂತರಿ ಹೋಮ ಕೈಗೊಂಡರು.