ಕರ್ನಾಟಕ

karnataka

ETV Bharat / videos

ನ್ಯೂ ಇಯರ್​​ ಶಾಂತಿಯುತ ಆಚರಣೆ... ಬೆಂಗಳೂರು ಪೊಲೀಸರಿಗೆ​ ಸೆಲ್ಯೂಟ್​ - ನ್ಯೂ ಇಯರ್ ಆಚರಣೆ

By

Published : Jan 2, 2020, 3:26 PM IST

ಸಿಲಿಕಾನ್​ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮುಗಿದಾಯ್ತು. ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸ್ವಲ್ಪ ಮಟ್ಟಿಗಿನ ಗೊಂದಲ ಗದ್ದಲವಿದ್ದರೂ ಕೂಡಾ ಸಾಂಗವಾಗಿ ಬೆಂಗಳೂರಿನ ಜನತೆ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಅವರು ಹೊಸ ವರ್ಷ ಸ್ವಾಗತಿಸಿದ ಪರಿ ಹೇಗಿತ್ತು..? ಇಲ್ಲಿನ ಕಂಪ್ಲೀಟ್​ ಡಿಟೇಲ್ಸ್​..

ABOUT THE AUTHOR

...view details