ಸರ್ಕಾರಿ ಕೆಲಸವಿದ್ರೂ ಸಾಧಿಸುವ ಹಂಬಲ, 4ನೇ ಪ್ರಯತ್ನದಲ್ಲಿ ಕೆಎಎಸ್ ಪಾಸ್ ಮಾಡಿದ ಪಿಡಿಒ - PDO Passed KAS for the 4th time
ಈಗ ಯಾವುದೋ ಒಂದು ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳೋದೇ ಹೆಚ್ಚಿನದು. ಆದರೆ, ಇಲ್ಲೊಬ್ಬರು ಪೊಲೀಸ್ ಪೇದೆಯಾಗಿ ಮುಂದೆ ಪಿಡಿಒ ಆಗಿದ್ದವರು. ಅಷ್ಟಿದ್ರೂ ಬಿಡದೆ ಅಂದ್ಕೊಂಡಿದ್ದನ್ನ ಸಾಧಿಸೋದಕ್ಕೆ ಶ್ರಮ ಹಾಕಿದ್ದರು. ಈಗ ಕೊನೆಗೂ ಕೆಎಎಸ್ ಪಾಸ್ ಮಾಡಿ ದೊಡ್ಡ ಹುದ್ದೆಗೇರುತ್ತಿದ್ದಾರೆ.