ಚಾಲುಕ್ಯರ ರಾಜಧಾನಿಯಲ್ಲೂ ಜಲ ತಾಂಡವ... Exclusive ವಿಡಿಯೋ - The place must visit in India
ಗತಕಾಲದ ವೈಭವ ಸಾರುವ ಚಾಲುಕ್ಯರ ರಾಜಧಾನಿಯಾಗಿದ್ದ ಪಟ್ಟದಕಲ್ಲು ವರುಣಾರ್ಭಟಕ್ಕೆ ನಲುಗಿದೆ. 2 ಕಡೆ ಸೇತುವೆ ನೀರಿನಿಂದ ಮುಳುಗಡೆಯಾಗಿ, ನಡುಗಡ್ಡೆಯಂತಾಗಿದೆ. ಐತಿಹಾಸಿಕ ಸ್ಮಾರಕ, ನಂದಿ ವಿಗ್ರಹ ಹಾಗೂ ಈಶ್ವರ ದೇವಾಲಯದಲ್ಲಿ ನೀರು ನುಗ್ಗಿದೆ. ಈಟಿವಿ ಭಾರತಕ್ಕೆ ದೊರೆತ Exclusive ದೃಶ್ಯ ಇಲ್ಲಿದೆ ನೋಡಿ...,