3ನೇ ತರಗತಿಯಿಂದ SSLCಗೆ ಡೈರೆಕ್ಟ್ ಎಂಟ್ರಿಯಾಗಿ ಪಾಸ್: ಯಾದಗಿರಿಯ ಮೋನಿಕಾ ಮೇರು ಸಾಧನೆ
ಮನೆಯಿಲ್ಲ, ಹೊಲವೂ ಇಲ್ಲ.. ಬದುಕಿನ ಬಂಡಿ ಸಾಗಿಸೋಕೆ ಊರಿಂದ ಊರಿಗೆ ಅಲೆಯುವುದೇ ಇವರ ಕಾಯಕ.. ಆದರೂ, ಮೂರನೇ ತರಗತಿಗೆ ಶಾಲೆ ಬಿಟ್ಟಿದ್ದ ಬಾಲಕಿ ಡೈರೆಕ್ಟಾಗಿ ಎಸ್ಎಸ್ಎಲ್ಸಿ(SSLC) ಪಾಸ್ ಮಾಡಿದ್ದಾಳೆ. ಯಾದಗಿರಿ ಜಿಲ್ಲೆಯ ಬಾಲಕಿ ಸಾಧನೆ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..