ಕೋವಿಡ್ ನಿಯಮಗಳೊಂದಿಗೆ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಸಂಪನ್ನ.. - ಪರ್ಯಾಯ ಮಹೋತ್ಸವದಲ್ಲಿ ಕೋವಿಡ್ ನಿಯಮ
ಉಡುಪಿ: ಇಲ್ಲಿನ ಅಷ್ಟಮಠಗಳ ಪಾಲಿಗೆ ಅತಿದೊಡ್ಡ ಹಬ್ಬವೆಂದರೆ ಪರ್ಯಾಯೋತ್ಸವ. ಇದು ಶ್ರೀಕೃಷ್ಣನ ಪೂಜೆಯ ಅಧಿಕಾರವನ್ನು ಒಂದು ಮಠದವರು ಇನ್ನೊಂದು ಮಠಕ್ಕೆ ಹಸ್ತಾಂತರಿಸುವ ಮಹೋತ್ಸವ. ಇದೀಗ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ತಮ್ಮ ಪರ್ಯಾಯವನ್ನು ಪೂರೈಸಿದ್ದಾರೆ. ಮಂಗಳವಾರ(ಜ.18) ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ನಾಲ್ಕನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ.
Last Updated : Jan 19, 2022, 5:44 PM IST