ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿಯಲ್ಲಿ ಕನ್ನಡದ ಕಂಪು: 100 ಮೀಟರ್ ಕನ್ನಡ ಧ್ವಜ‌ದೊಂದಿಗೆ ಮೆರವಣಿಗೆ - hubli kannada rajyotsava

By

Published : Nov 1, 2020, 1:25 PM IST

ಹುಬ್ಬಳ್ಳಿ: 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ 100 ಮೀಟರ್ ಕನ್ನಡ ಧ್ವಜದ ಮೆರವಣಿಗೆ ಮಾಡುವ ಮೂಲಕ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸಂಗ್ರಾಮ ಸೇನೆ ಹಾಗೂ ವಿವಿಧ ಸಂಘಟನೆ ಸಂಯೋಗದಲ್ಲಿ ನಡೆದ ಈ ಕನ್ನಡ ಧ್ವಜ ಮೆರವಣಿಗೆಯಲ್ಲಿ 100 ಮೀಟರ್ ರಾಜ್ಯದ ಧ್ವಜವನ್ನು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ಮಾಡಲಾಯಿತು. ಈ ವೇಳೆ ಕನ್ನಡಪರ ಘೋಷಣೆಗಳು ಮೊಳಗಿದವು.

ABOUT THE AUTHOR

...view details