ಕರ್ನಾಟಕ

karnataka

ETV Bharat / videos

ಲೋಕಸಭಾ ಸಮರ... ಮತದಾನದ ಜಾಗೃತಿಗಾಗಿ "ಪ್ಯಾರಾ ಮೋಟಾರ್ ರೈಡಿಂಗ್" - ಮತದಾರ

By

Published : Mar 27, 2019, 11:17 AM IST

2019 ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಕಲಬರುಗಿಯಲ್ಲಿ ಸ್ವೀಪ್​ ಸಮಿತಿಯಿಂದ "ಪ್ಯಾರಾ ಮೋಟಾರ್ ರೈಡಿಂಗ್" ಪ್ರದರ್ಶನ ನಡೆಯಿತು. ಪ್ರದೇಶ ಆಯುಕ್ತ ಸುಭೋದ್ ಯಾದವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಚುನಾವಣಾಧಿಕಾರಿ ಆರ್​. ವೆಂಕಟೇಶ್​ ಕುಮಾರ್, ಸ್ವೀಪ್ ಅಧ್ಯಕ್ಷ ಪಿ. ರಾಜಾ ಉಪಸ್ಥಿತರಿದ್ದರು.

ABOUT THE AUTHOR

...view details