ಕ್ರೀಡೆಯಲ್ಲಿ 'ಸಾಹುಕಾರ್' ಈ ಸಿದ್ದಣ್ಣ! - ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ
ಆತ ಚಿಕ್ಕ ವಯಸ್ಸಿನಲ್ಲಿ ಕಾಲಿನ ಸ್ವಾದೀನ ಕಳೆದುಕೊಂಡ ವಿಶೇಷ ಚೇತನ ವ್ಯಕ್ತಿ. ಆದ್ರೆ ತನ್ನ ವೈಕಲ್ಯವನ್ನೆಲ್ಲ ಮೆಟ್ಟಿ ನಿಂತು 19 ವರ್ಷಗಳಿಂದ ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಹಾಗಾದ್ರೆ ಯಾರು ಆ ಕ್ರೀಡಾಪಟು ಅಂತೀರಾ... ಈ ಸ್ಟೋರಿ ನೋಡಿ...