ಕರ್ನಾಟಕ

karnataka

ETV Bharat / videos

'ತುಂಗೆ'ಯ ನೋಡಿ ಮನ ಸೋಲದವರ್ಯಾರು...? ಇಲ್ಲಿದೆ ತುಂಗೆ- ಭದ್ರೆಯರ ವಿಹಂಗಮ ನೋಟ - panoramic view

By

Published : Sep 6, 2019, 8:01 PM IST

ಬಳ್ಳಾರಿ: ಕೊಪ್ಪಳ,ರಾಯಚೂರು, ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯ. ಸಂಪೂರ್ಣ ಮೈದುಂಬಿಕೊಂಡಿದ್ದು, 28 ಕ್ರಸ್ಟ್‌ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಅಲ್ಲಿನ ತುಂಗಭದ್ರ ಜಲಾಶಯದ ನದಿ ಹರಿವಿನ ವಿಹಂಗಮ ನೋಟ, ಹರಿಯುವ ಕಾಲುವೆಗಳನ್ನು ಹೊಸಪೇಟೆ ಮತ್ತು ಮುನಿರಾಬಾದ್​​ ರೈಲ್ವೆ ಸೇತುವೆಯ ಮೂಲಕ ಹಾದುಹೋಗುವಾಗ ನೋಡಿ ಕಣ್ತುಂಬಿಕೊಳ್ಳಬಹುದು. ಜೊತೆಗೆ ಅಲ್ಲಿನ ಸುತ್ತಮುತ್ತ ಹೊಲಗದ್ದೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.

ABOUT THE AUTHOR

...view details