ಕರ್ನಾಟಕ

karnataka

ETV Bharat / videos

ಹುಚ್ಚ ಎಂದು ಜರಿದವರ ಮಾತಿಗೆ ಡೋಂಟ್​ ಕೇರ್​.. ರೈತರಿಗಾಗಿ ಯಂತ್ರ ತಯಾರಿಸಿ ಸೈ ಎನಿಸಿಕೊಂಡ ಸಾಧಕ! - ಧಾರವಾಡದ ಯಂತ್ರ ತಯಾರಕನಿಗೆ ಕೇಂದ್ರದ ಗೌರವ

By

Published : Jan 26, 2022, 11:05 PM IST

ಹುಬ್ಬಳ್ಳಿ: ಇವರು ಓದಿರುವುದು 10ನೇ ತರಗತಿ ಮಾತ್ರ. ಆದ್ರೆ ಇವರಿಗೆ ಒಲಿದಿರುವುದು ಪದ್ಮಶ್ರೀ ಪ್ರಶಸ್ತಿ. ರೈತನಾಗಿ ರೈತರಿಗೆ ವಿಶೇಷ ತಂತ್ರಜ್ಞಾನದ ಮೂಲಕ ಹೊಸ ಹೊಸ ಆವಿಷ್ಕಾರ ಮಾಡಿರುವುದಕ್ಕೆ ಸದ್ಯ ಪದ್ಮಶ್ರೀ ಇವರನ್ನು ಹುಡುಕಿಕೊಂಡು ಬಂದಿದೆ. ಧಾರವಾಡದ ಅಬ್ದುಲ್ ಅವರು ಸದ್ಯ ದೇಶದ ಗಮನ ಸೆಳೆದಿದ್ದಾರೆ. ​

For All Latest Updates

ABOUT THE AUTHOR

...view details