ಕರ್ನಾಟಕ

karnataka

ETV Bharat / videos

ಗ್ರೀನ್​ ಜೋನ್​​​​ನಲ್ಲಿ ವಹಿವಾಟು ಆರಂಭಿಸಿದ ವ್ಯಾಪಾರಸ್ಥರು: ಜಿಲ್ಲಾಡಳಿತ ಮೌನ - ಹಸಿರು ವಲಯ ಚಿತ್ರದುರ್ಗ

By

Published : Apr 28, 2020, 6:59 PM IST

ಜಿಲ್ಲಾಡಳಿತ ವ್ಯಾಪಾರ-ವಹಿವಾಟಿಗೆ ಯಾವುದೇ ಅನುಮತಿ ನೀಡದಿದ್ದರೂ ಚಿತ್ರದುರ್ಗದಲ್ಲಿ ಬಹುತೇಕ ಅಂಗಡಿಗಳು ತೆರೆದುಕೊಂಡಿವೆ. ಗ್ರೀನ್​ ಜೋನ್​​​ನಲ್ಲಿರುವ ಚಿತ್ರದುರ್ಗ ಜಿಲ್ಲಾಡಳಿತದ ನಡೆ ಸಾರ್ವಜನಿಕರಲ್ಲಿ ಹಲವು ಗೊಂದಲಗಳನ್ನು ಮೂಡಿಸಿದೆ. ಜಿಲ್ಲಾಡಳಿತ ಕೂಡಲೇ ವಹಿವಾಟಿನ ಬಗ್ಗೆ ಸ್ಪಷ್ಟನೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details