ಕರ್ನಾಟಕ

karnataka

ETV Bharat / videos

ತುಂಬಿ ಹರಿಯುತ್ತಿರುವ ಹಳೇಬೀಡಿನ ದ್ವಾರಸಮುದ್ರ ಕೆರೆ.... ಆರಂಭವಾಯಿತು ದೋಣಿ ವಿಹಾರ

By

Published : Dec 29, 2019, 6:55 PM IST

ವರುಣನ ದಯೆಯಿಂದ ಹಳೇಬೀಡಿನ ದ್ವಾರಸಮುದ್ರ ಕೆರೆಯು ತುಂಬಿದ್ದು, 10 ವರ್ಷಗಳ ನಂತರ ಕೆರೆಗೆ ಜೀವಕಳೆ ಬಂದಿದೆ. ಈ ಹಿನ್ನೆಲೆ ಪ್ರವಾಸೋದ್ಯಮ ಇಲಾಖೆಯಿಂದ ಬೋಟಿಂಗ್ ಆರಂಭಿಸಲಾಗಿದೆ.

ABOUT THE AUTHOR

...view details