ಕರ್ನಾಟಕ

karnataka

ETV Bharat / videos

ಬಿಸಿಲನಾಡಲ್ಲಿ ಉಕ್ಕಿ ಹರಿಯುತ್ತಿರೋ ಭೂತನಾಳ ಕೆರೆ: ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಜಲಧಾರೆ - ವಿಜಯಪುರ ಜಿಲ್ಲೆಯ ಭೂತನಾಳ ಕೆರೆ ಸುದ್ದಿ

By

Published : Oct 24, 2019, 3:12 PM IST

ಬಿಸಿಲುನಾಡು, ಗುಮ್ಮಟ ನಗರಿ ಎಂದೇ ಕರೆಯಲ್ಪಡುವ ವಿಜಯಪುರ ಜಿಲ್ಲೆಯಲ್ಲಿ ಈ ವರ್ಷ ಮಳೆ‌ ಪ್ರಮಾಣ ಹೆಚ್ಚಾಗಿದ್ದರಿಂದ ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆ ಮೈದುಂಬಿ ಹರೆಯುತ್ತಿದೆ. ‌ಇಷ್ಟು ದಿನ‌ ಬಿಸಿಲಿನ ತಾಪಮಾನದಲ್ಲಿ ಕೊರಗುತ್ತಿದ್ದ ಜನರು ಭೂತನಾಳ ಕೆರೆಯತ್ತ ಧಾವಿಸುತ್ತಿದ್ದಾರೆ.

ABOUT THE AUTHOR

...view details