ಮಹಿಷಾ ದಸರಾ ಆಚರಣೆ ಮೂಲಕ ಡಿಎಸ್ಎಸ್‌ನಿಂದ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು - ಮಹಿಷಾ ದಸರಾ ಆಚರಣೆ ನ್ಯೂಸ್
ಮಹಿಷಾ ದಸರಾ ಆಚರಣೆಗೆ ಮೈಸೂರಿನಲ್ಲಿ ಅಡ್ಡಿ ಪಡಿಸಿದ ಸಂಸದ ಪ್ರತಾಪ್ ಸಿಂಹ ನಡೆ ಖಂಡಿಸಿ ವಿವಿಧ ದಲಿತ ಮುಖಂಡರು ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆ ಮುಂದೆ ಮಹಿಷಾಸುರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಹಿಷ ದಸರಾ ಆಚರಣೆ ಮಾಡಿದರು.