ಕರ್ನಾಟಕ

karnataka

ಲಾಕ್​​ಡೌನ್​​​ನಲ್ಲಿಯೂ ಮೀನುಗಾರಿಕೆಗೆ ಅವಕಾಶ... ಫಿಶ್ ಪ್ರಿಯರು ಖುಷ್​

By

Published : Apr 15, 2020, 12:26 PM IST

Published : Apr 15, 2020, 12:26 PM IST

ಉಡುಪಿ: ಎರಡನೇ ಹಂತದ ಲಾಕ್​​​ಡೌನ್​​​​ನಲ್ಲಿ ಸರ್ಕಾರ ಮೀನುಗಾರಿಕೆಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮೀನು ಪ್ರಿಯರು ಖುಷಿಯಾಗಿದ್ದಾರೆ. ಕಟಪಾಡಿ ಗ್ರಾಮ ಪಂಚಾಯತ್​ ವ್ಯಾಪ್ತಿಯ ಕೋಟೆ ಮೈದಾನದಲ್ಲಿ ತಾತ್ಕಾಲಿಕ‌ ಮೀನು ಮಾರಾಟ ಕೇಂದ್ರವನ್ನು ಆರಂಭಿಸಲಾಗಿದ್ದು, ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details