ಕರ್ನಾಟಕ

karnataka

ETV Bharat / videos

ದೇಶಕ್ಕೆ ನಾವೇನು ಕೊಡುಗೆ ಕೊಟ್ಟಿದ್ದೇವೆ? ಹೀಗಿದೆ ಸಿಲಿಕಾನ್​ ಸಿಟಿ ಮಂದಿಯ ಉತ್ತರ - ಸ್ವಾತಂತ್ರ್ಯ ದಿನಾಚರಣೆ

By

Published : Aug 14, 2019, 10:41 PM IST

73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಭಾರತ ಸಜ್ಜಾಗಿದೆ. ಈ ವೇಳೆ 'ದೇಶ ನನಗೇನು ನೀಡಿತು ಮತ್ತು ನಾನು ದೇಶಕ್ಕೆ ಏನು ನೀಡಿದೆ' ಎಂಬುದರ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details