ವಿಷಯ ಕೇಳುವಾಗಲೇ ಕಣ್ಣೀರು ಹಾಕಿಸುತ್ತಿದೆ ಈರುಳ್ಳಿ ಬೆಲೆ! - ಬೆಂಗಳೂರು ಈರುಳ್ಳಿ ಬೆಲೆ ಲೆಟೆಸ್ಟ್ ನ್ಯೂಸ್
ಅಯ್ಯೋ, ಈರುಳ್ಳಿ ನೆನೆದ್ರೆ ಗ್ರಾಹಕರಷ್ಟೇ ಅಲ್ಲ ವ್ಯಾಪಾರಿಗಳ ಕಣ್ಣಲ್ಲೂ ನೀರು ಸುರಿಯಲಾರಂಭಿಸಿದೆ. ನಿನ್ನೆಯಷ್ಟೇ ಈರುಳ್ಳಿ ಬೆಲೆ ಇಳಿದರೂ ಸ್ಥಳೀಯ ಮಟ್ಟದಲ್ಲಿ ಯಾವ ಬದಲಾವಣೆಗಳೂ ಇಲ್ಲ. ಸಾಮಾನ್ಯರಿಗೆ ಎಟುಕದಂತೆ ದಲ್ಲಾಳಿಗಳು ಈರುಳ್ಳಿಯನ್ನು ಗಗನ ಕುಸುಮ ಮಾಡಿಟ್ಟಿದ್ದಾರೆ.