ಕರ್ನಾಟಕ

karnataka

ETV Bharat / videos

ಸಿಲಿಕಾನ್​ ಸಿಟಿ ಜನರನ್ನ ನಿಯಂತ್ರಿಸಲು ರಸ್ತೆಯಲ್ಲಿ ಏಕಮುಖ ಸಂಚಾರ! - ಸಿಟಿ ಜನರನ್ನ ನಿಯಂತ್ರಿಸಲು ರಸ್ತೆಯಲ್ಲಿ ಏಕಮುಖ ಸಂಚಾರ

By

Published : Apr 7, 2020, 4:42 PM IST

ಲಾಕ್​​​ಡೌನ್ ಇದ್ರೂ ಕೇರ್​ ಮಾಡದ ಬೆಂಗಳೂರು ಜನ ರಸ್ತೆಗಿಳಿಯೋದನ್ನು ಬಿಡಲಿಲ್ಲ. ಜನಸಂಚಾರ ತಡೆಯೋಕೆ ಪೊಲೀಸರು ವಾಹನಗಳನ್ನ ಸೀಜ್​​ ಮಾಡಿದ್ದು ಆಯ್ತು, ಲಾಠಿಚಾರ್ಜ್ ಮಾಡಿದ್ದೂ ಆಯ್ತು. ಆದ್ರೂ ಜನ ಬಗ್ಗಲಿಲ್ಲ. ಹೀಗಾಗಿ ಒಂದು ಹೆಜ್ಜೆ ಮುಂದೆ ಹೋಗಿ ಖಾಕಿ ಈಗ ನಗರದಾದ್ಯಂತ ಏಕಮುಖ ಸಂಚಾರ ವ್ಯವಸ್ಥೆ ಮಾಡಿದೆ. ನಗರದಲ್ಲಿ ಪಾಸ್ ಇಲ್ಲದ ವಾಹನಗಳೇ ಹೆಚ್ಚು ಓಡಾಟ ಮಾಡ್ತಿವೆ. ಇದನ್ನು ತಪ್ಪಿಸಲು ಈ ನಿಯಮ ತರಲಾಗಿದೆ. ಒಂದೇ ರಸ್ತೆಯಲ್ಲಿ ಎರಡು ಕಡೆ ಓಡಾಟ ಮಾಡುವ ವಾಹನಗಳನ್ನ ಹಿಡಿದು ಪೊಲೀಸರು ದಂಡ ಹಾಕಿ ಸೀಜ್​ ಮಾಡ್ತಿದ್ದಾರೆ.

ABOUT THE AUTHOR

...view details