ಸ್ಪೋರ್ಟ್ ಡೇಯಿಂದ 'ಒನ್ ಡೇ ಹೋಟೆಲ್'ಗೆ ಜಾರಿದ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು - Udupi News
ಉಡುಪಿಯ ಎಂಜಿಎಂ ಕಾಲೇಜಿನ ವಾರ್ಷಿಕ ಕ್ರೀಡಾಕೂಟ, ಸ್ಪೋರ್ಟ್ ಡೇ ದಿನ ಮಧ್ಯಾಹ್ನ ಊಟ, ಬೆಳಗ್ಗೆ ತಿಂಡಿ, ಸಂಜೆ ಟೀಗೆ ವಿದ್ಯಾರ್ಥಿಗಳು ರಸ್ತೆ ಪಕ್ಕದ ಹೋಟೆಲ್-ಬೇಕರಿಗಳನ್ನು ಅವಲಂಬಿಸುತ್ತಾರೆ. ಆದರೆ ಈ ಬಾರಿ ಡಿಫರೆಂಟ್ ಕಾನ್ಸೆಪ್ಟ್ ಅನ್ನು ಕಾಲೇಜು ವಿದ್ಯಾರ್ಥಿಗಳೇ ಮಾಡಿದ್ದು ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಕ್ರೀಡಾ ದಿನದಂದು ಜಾರಿಕೊಳ್ಳೋ ವಿದ್ಯಾರ್ಥಿಗಳನ್ನು ಒನ್ ಡೇ ಹೋಟೆಲ್ ಎಂಬ ಹೆಸರಿನಲ್ಲಿ ಸೇರಿಸುವ ಮೂಲಕ ಬಹಳಷ್ಟು ಮೆಚ್ಚುಗೆ ಪಡೆಯಿತು. ಇದರ ಕುರಿತು ನಮ್ಮ ಪ್ರತಿನಿಧಿಯೊಂದಿಗೆ ಕಾಲೇಜು ಬೆಡಗಿಯರು ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಹೀಗೆ......