ಘಟನೆ ನಡೆದು ವರ್ಷ ಕಳೆದರೂ ಪೊಲೀಸರ ತನಿಖೆಗೆ ಸಹಕರಿಸದ ಕೆಪಿಎಸ್‌ಸಿ! - ಕರ್ನಾಟಕ ಲೋಕಸೇವಾ ಆಯೋಗ
ಕಳೆದ ವರ್ಷ ರಾಯಚೂರು ಜಿಲ್ಲೆಯಲ್ಲಿ ಕೆಪಿಎಸ್‌ಸಿ ನಡೆಸುವ ಪರೀಕ್ಷೆಯೊಂದರ ವೇಳೆ ಒಎಂಆರ್ ಶೀಟ್ ಸೋರಿಕೆ ಪ್ರಕರಣ ಭಾರಿ ಸುದ್ದಿ ಮಾಡಿತ್ತು. ಆದ್ರೆ ಪ್ರಕರಣ ನಡೆದು ವರ್ಷ ಕಳೀತಾ ಬಂದಿದ್ರೂ ಇನ್ನೂ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಂಡಿಲ್ಲ. ಹೀಗಿರುವಾಗಲೇ ಮತ್ತೆ ಎಫ್‌ಡಿಎ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಅರ್ಜಿ ಆಹ್ವಾನಿಸಿದೆ. ಈ ಕುರಿತ ಒಂದು ವರದಿ ಇಲ್ಲಿದೆ.